ನವೆಂಬರ್ ೧೭ - ನವೆಂಬರ್ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೧ನೇ (ಅಧಿಕ ವರ್ಷದಲ್ಲಿ ೩೨೨ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೫೫೮ - ಮೊದಲನೇ ಎಲಿಜಬೆಥ್ ಇಂಗ್ಲೆಂಡ್ನ ರಾಣಿಯಾದಳು. ೧೮೩೧ - ಇಕ್ವಡಾರ್ ಮತ್ತು ವೆನೆಜುವೆಲ ಕೊಲಂಬಿಯದಿಂದ ಬೇರ್ಪಟ್ಟವು. ೧೯೫೦ - ತೆನ್ಜಿನ್ ಗ್ಯಾತ್ಸೊ, ೧೪ನೇ ದಲೈ ಲಾಮ ಪಟ್ಟಧಾರಣೆ. ೧೯೫೪ - ಗಮಲ್ ಅಬ್ದೆಲ್ ನಸ್ಸೆರ್ ಈಜಿಪ್ಟ್ನ ರಾಷ್ಟ್ರಪತಿಯಾದರು. ೧೯೮೯ - ಚೆಕಸ್ಲೊವಾಕಿಯದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಕ್ರಾಂತಿಯ ಪ್ರಾರಂಭ. == ಜನನ == ೧೫೦೨ - ಅಟಹುಆಲ್ಪ, ಇಂಕಾ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ. ೧೮೬೮ - ಕೊರ್ಬಿನಿಯನ್ ಬ್ರೊಡ್ಮನ್, ಜರ್ಮನಿಯ ನರರೋಗಶಾಸ್ತ್ರ ತಜ್ಞ. == ನಿಧನ == ೧೯೨೮ - ಲಾಲ ಲಜಪತ್ ರಾಯ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ